ಮೈಸೂರಿನ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ – RIE Mysore Recruitment 2023

ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ.  ಈ ಲೇಖನದಲ್ಲಿ ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು (RIE Mysore) 2023 ರ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.

– RIE ಮೈಸೂರು ನೇಮಕಾತಿ(Recruitment)  2023 ರ ಅವಲೋಕನ  –

ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಮೈಸೂರು ವಾಕ್-ಇನ್-ಇಂಟರ್ವ್ಯೂ(walk-in) ಅನ್ನು ನಡೆಸುತ್ತದೆ. ಪ್ರಾಂಶುಪಾಲರ ಚೇಂಬರ್‌ನಲ್ಲಿರುವ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಳಗಿನ ಹುದ್ದೆಗಳನ್ನು ಸಂಪೂರ್ಣವಾಗಿ ಒಪ್ಪಂದದ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಅಥವಾ ನಿಯಮಿತ ಹುದ್ದೆಗೆ ಸೇರುವವರೆಗೆ ಯಾವುದು ಮೊದಲೋ ಅದನ್ನು ನಿಗದಿಪಡಿಸಲಾಗುತ್ತದೆ. ಈ ಸಂಬಂಧದಲ್ಲಿ, ಅಭ್ಯರ್ಥಿಗಳು ಹುದ್ದೆಯ ಅಧಿಸೂಚನೆಯ ವಿವರಗಳನ್ನು ಪರಿಶೀಲಿಸಲು ತಿಳಿಸಲಾಗಿದೆ.
ಸಂದರ್ಶನಕ್ಕೆ ಹಾಜರಾಗುವ ಮೊದಲು ನಿರ್ದಿಷ್ಟಪಡಿಸಿದ ಮಾರ್ಗಸೂಚಿಗಳೊಂದಿಗೆ ಸಂಪೂರ್ಣ ವಿವರಗಳಿಗಾಗಿ ಲೇಖನವನ್ನು ಕೊನೆವರೆಗೂ ಓದಿ. ಹುದ್ದೆಗಳ ಮಾಹಿತಿ ಕೆಳಗಿನಂತಿದೆ:

ಹುದ್ದೆಗಳ ಮಾಹಿತಿ ಕೆಳಗಿನಂತಿದೆ: 

ಹೊಸ ನೇಮಕಾತಿ ಅಧಿಸೂಚನೆ ಮುಖ್ಯಾಂಶಗಳು:
ಇಲಾಖೆ ಹೆಸರು ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಮೈಸೂರು
ಹುದ್ದೆಗಳ ಹೆಸರು ವಿವಿಧ ಹುದ್ದೆಗಳು
ವರ್ಷ 2023
ಒಟ್ಟು ಹುದ್ದೆಗಳು   34 ಪೋಸ್ಟ್ ಗಳು
ಅಪ್ಲಿಕೇಶನ್ ವಿಧಾನ Walk-in

RIE ಮೈಸೂರು 2023 ರ ಹುದ್ದೆಯ ವಿವರ :

ಒಟ್ಟು 34 ಖಾಲಿ ಹುದ್ದೆಗಳಿವೆ
ಪೋಸ್ಟ್‌ ಗ್ರಾಜುಯೇಟ್‌ ಟೀಚರ್(PGT) : 6
ಕಂಪ್ಯೂಟರ್ ಅಸಿಸ್ಟಂಟ್ : 1
ಟ್ರೈನ್ಡ್‌ ಗ್ರಾಜುಯೇಟ್‌ ಟೀಚರ್(TGT) : 8
ವರ್ಕ್‌ ಎಕ್ಸ್‌ಪೀರಿಯನ್ಸ್‌ ಟೀಚರ್ (WET) : 6
ಸೆಮಿ – ಪ್ರೊಫೇಶನಲ್ ಅಸಿಸ್ಟಂಟ್ (ಲೈಬ್ರರಿ) : 2
ಪ್ರೈಮರಿ ಟೀಚರ್ : 2
ಪ್ರೀ-ಪ್ರೈಮರಿ ಟೀಚರ್ : 3
ವೊಕೇಷನಲ್ ಟೀಚರ್ : 2
ಲ್ಯಾಬೋರೇಟರಿ ಅಸಿಸ್ಟಂಟ್ : 3
ಆಫೀಸ್ ಅಸಿಸ್ಟಂಟ್ : 1

RIE ಮೈಸೂರು ನೇಮಕಾತಿ – 2023 ಬೇಕಾಗಿರುವ ಶೈಕ್ಷಣಿಕ ಅರ್ಹತೆ :

         ಈ  ನೇಮಕಾತಿಗೆ ಅರ್ಜಿ ಸಲ್ಲಿಸುವ ಆಸಕ್ತಿಯುಳ್ಳ ಆಕಾಂಕ್ಷಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ/ ಎಂಬಿಎ/ ಬಿ.ಟೆಕ್ / ಬಿಇ / ಸ್ನಾತಕೋತ್ತರ ಪದವಿ/ ಪದವಿ /ಎಂ.ಇಡಿ / ಬಿಎ, B. Ed, B. ಇ. Ed, ನಲ್ಲಿ ಉತ್ತೀರ್ಣರಾಗಿರಬೇಕು. ಯಾವ ಹುದ್ದೆಗೆ ಯಾವ ನಿರ್ದಿಷ್ಟ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು ಎಂಬುವ ಮಾಹಿತಿಯನ್ನು ಈ ಲೇಖನದ ಕೊನೆಯಲ್ಲಿ ನೀಡಿರುವ ಅಧಿಸೂಚನೆಯ ಲಿಂಕ್ ಮೂಲಕ ತಿಳಿದುಕೊಳ್ಳಬಹುದಾಗಿದೆ.

ವಯೋಮಿತಿ :

ಪೋಸ್ಟ್‌ ಗ್ರಾಜುಯೇಟ್‌ ಟೀಚರ್(PGT) : 40 ವರ್ಷಗಳನ್ನು ಮೀರಿರಬಾರದು.
ಕಂಪ್ಯೂಟರ್ ಅಸಿಸ್ಟಂಟ್ : 27 ವರ್ಷಗಳನ್ನು ಮೀರಿರಬಾರದು.
ಟ್ರೈನ್ಡ್‌ ಗ್ರಾಜುಯೇಟ್‌ ಟೀಚರ್(TGT) : 35 ವರ್ಷಗಳನ್ನು ಮೀರಿರಬಾರದು.
ವರ್ಕ್‌ ಎಕ್ಸ್‌ಪೀರಿಯನ್ಸ್‌ ಟೀಚರ್ (WET) : 35 ವರ್ಷಗಳನ್ನು ಮೀರಿರಬಾರದು.
ಸೆಮಿ – ಪ್ರೊಫೇಶನಲ್ ಅಸಿಸ್ಟಂಟ್ (ಲೈಬ್ರರಿ) : 27 ವರ್ಷಗಳನ್ನು ಮೀರಿರಬಾರದು.
ಪ್ರೈಮರಿ ಟೀಚರ್ : 30 ವರ್ಷಗಳನ್ನು ಮೀರಿರಬಾರದು.
ಪ್ರೀ-ಪ್ರೈಮರಿ ಟೀಚರ್ : 30 ವರ್ಷಗಳನ್ನು ಮೀರಿರಬಾರದು.
ವೊಕೇಷನಲ್ ಟೀಚರ್ : 37 ವರ್ಷಗಳನ್ನು ಮೀರಿರಬಾರದು.
ಲ್ಯಾಬೋರೇಟರಿ ಅಸಿಸ್ಟಂಟ್ : 27 ವರ್ಷಗಳನ್ನು ಮೀರಿರಬಾರದು.
ಆಫೀಸ್ ಅಸಿಸ್ಟಂಟ್ : 65 ವರ್ಷಗಳನ್ನು ಮೀರಿರಬಾರದು.

ವೇತನ ಶ್ರೇಣಿ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 17,000 ದಿಂದ 27,500/- ಗಳನ್ನು ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ :

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಆಕಾಂಕ್ಷೆಗಳಿಗೆ  ಸಂದರ್ಶನ ( Interview) ಹಾಗೂ ದಾಖಲೆಗಳನ್ನು ಪರಿಶೀಲನೆ ಮಾಡುವುದರ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಸಂದರ್ಶನಕ್ಕೆ ತೆರಳುವ ವಿಧಾನ :

ನೇರ ಸಂದರ್ಶನಕ್ಕೆ ಹಾಜರಾಗುವವರು ಎಸ್‌ಎಸ್ಎಲ್‌ಸಿ ಅಂಕಪಟ್ಟಿ, ಹುದ್ದೆಗೆ ನಿಗಧಿತ ವಿದ್ಯಾರ್ಹತೆ ಹಾಗೂ ಕಾರ್ಯಾನುಭವ ದಾಖಲೆ, ಅಪ್‌ಡೇಟೆಡ್‌ ಬಯೋಡಾಟಾ, ಆಧಾರ್‌ ಕಾರ್ಡ್‌ ಅನ್ನು ತಪ್ಪದೇ ಹಾಜರುಪಡಿಸಬೇಕು.
ಈ ಕೆಳಗಿನ ವಿಳಾಸಕ್ಕೆ ಸಂದರ್ಶನಕ್ಕೆ ತೆರಳಬೇಕು :

ರೀಜನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಎಜುಕೇಷನ್‌,

ಮೈಸೂರು- 570006.

ಸಂದರ್ಶನಕ್ಕೆ ತೆರಳುವ ದಿನಾಂಕ :

ಪಿಜಿಟಿ, ಕಂಪ್ಯೂಟರ್ ಅಸಿಸ್ಟಂಟ್: 1/6/2023
TGT, ವರ್ಕ್‌ ಎಕ್ಸ್‌ಪೀರಿಯನ್ಸ್‌ ಟೀಚರ್ (WET) : 2/6/2023
ಸೆಮಿ – ಪ್ರೊಫೇಶನಲ್ ಅಸಿಸ್ಟಂಟ್ (ಲೈಬ್ರರಿ) : 3/6/2023
ಪ್ರೈಮರಿ ಟೀಚರ್, ಪ್ರೀ-ಪ್ರೈಮರಿ ಟೀಚರ್,
ವೊಕೇಷನಲ್ ಟೀಚರ್, ಲ್ಯಾಬೋರೇಟರಿ ಅಸಿಸ್ಟಂಟ್, ಆಫೀಸ್ ಅಸಿಸ್ಟಂಟ್ : 5/6/2023

ಪ್ರಮುಖ ಲಿಂಕುಗಳು 
ಹೋಮ್ ಪೇಜ್
ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ವೆಬ್ಸೈಟ್ ಲಿಂಕ್  ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 

ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ದಯವಿಟ್ಟು ಗಮನಿಸಿ: ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

ಉದ್ಯೋಗ ಸಿರಿ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

   ಆತ್ಮೀಯರೇ ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮ್ಮ ವಿದ್ಯಾರ್ಹತೆಯನ್ನು ಕಮೆಂಟ್ ನಲ್ಲಿ ಬರೆಯಿರಿ, ಮುಂದಿನ ಲೇಖನದಲ್ಲಿ ಇನ್ನು ಹೆಚ್ಚು ಉದ್ಯೋಗ ಮಾಹಿತಿ ನೀಡಲು ನಮಗೆ ಸಹಕಾರಿಯಾಗುತ್ತದೆ

Comments

One response to “ಮೈಸೂರಿನ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ – RIE Mysore Recruitment 2023”

Leave a Reply

Your email address will not be published. Required fields are marked *