ದೀರ್ಘಕಾಲೀನ ಬ್ಯಾಟರಿ(Long lasting Battery)ಬಾಳಿಕೆ ಮತ್ತು ಶಕ್ತಿಯುತ ಕಾರ್ಯಕ್ಷಮತೆಯನ್ನು ಹೊಂದಿರುವ ಸ್ಮಾರ್ಟ್ಫೋನ್ಗಾಗಿ ಹುಡುಕುತ್ತಿದ್ದೀರಾ? 7000mAh ಬ್ಯಾಟರಿಯನ್ನು ಹೊಂದಿರುವ ಫೋನ್ಗಳು ನಿಮಗೆ ಉತ್ತಮ ಆಯ್ಕೆಯಾಗಿರಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸ್ಮಾರ್ಟ್ಫೋನ್ ಬಳಕೆದಾರರ ಪ್ರಮುಖ ಬೇಡಿಕೆ ಲಾಂಗ್-ಲಾಸ್ಟಿಂಗ್ ಬ್ಯಾಟರಿ! ವಿಶೇಷವಾಗಿ ಗೇಮಿಂಗ್, ಸ್ಟ್ರೀಮಿಂಗ್, ಅಥವಾ ನಿರಂತರ ಕೆಲಸಗಳಿಗೆ ಲಾಂಗ್-ಲಾಸ್ಟಿಂಗ್ ಬ್ಯಾಟರಿ ಅಗತ್ಯವಿರುತ್ತದೆ. 7000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಫೋನ್ಗಳು ಪದೇ…
Read more..